HELLO FRIENDS this is ASHA RAJ.I am doing daily vlogs and want to share my experience in my vlogs.keep supporting me.
if you like my videos please subscribe to my channel and don’t forget smash the bell 🔔 icon.
AHAGLOW S foam face wash;
ನಾನಿಲ್ಲಿ ಬಳಸಿರುವ ಫೇಸ್ ವಾಷ್ ಡಾಕ್ಟರ್ ಸಜೆಸ್ಟ್ ಮಾಡಿರುವುದು.ನೈಟ್ ಸ್ಕಿನ್ ಕೇರ್ ಮತ್ತು ಮಾರ್ನಿಂಗ್ ಸ್ಕಿನ್ ಕೇರ್ ಬೇರೆ ಬೇರೆ ಆಗಿರುತ್ತೆ. ಇದನ್ನು ದಿನದಲ್ಲಿ 2 ಬಾರಿ ಬೇಕಿದ್ದರೂ ನೀವು ಬಳಸಬಹುದು.ನಾನು ರಾತ್ರಿ ಮಾತ್ರ ಬಳಸುತ್ತೇನೆ. ಇದು solicylic acid ಮತ್ತು glycolic acid ಹೊಂದಿದೆ.
DISCLAIMER;if you want to use this form face wash you can contact your advisor or doctor. I am not responsible for your skin care.

#ASHAkannadavlogs
#mydaiynightskincareroutine

source

By admin

Leave a Reply